4th October 2024
ಮಾನವಿ ಸತೀಶ್ ಜಾರಕಿಹೊಳಿ, ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ರಹೀಮ್ ಖಾನ್, ಶರಣಪ್ರಕಾಶ್ ಪಾಟೀಲ್, ಶಿವರಾಜ್ ತಂಗಡಗಿ, ಶಾಸಕರು, ಭಾಗಿಯಾಗಲಿದ್ದಾರೆ.
೧೬೭ ಮಿಟ್ಟಿ ಮಲ್ಕಾಪುರ, ಬೈಪಾಸ್ ಶಕ್ತಿನಗರದ ತಲುಪಲಿದೆ. ಹುನಗುಂದ, ೬ ತಿಂಗಳಲ್ಲಿ ರಾಯಚೂರು ಸುತ್ತಲು ಆರಂಭವಾಗಲಿದೆ. ರಾಯಚೂರಿನಿಂದ ೭ ಮೇಲ್ ವರೆಗೆ ರಸ್ತೆ ನಿರ್ಮಾಣವಾಗಲಿದೆ. ೩೫ ಕೋಟಿ ವೆಚ್ಚ.
ಏರ್ಪೋರ್ಟ್, ಆಡಳಿತಾತ್ಮಕವಾಗಿ ಅನುಕೂಲವಾಗಿದೆ. ಬೊಮ್ಮನದೊಡ್ಡಿ ಏತ ನೀರಾವರಿ ಯೋಜನೆ ಆಂದಾಜು ೪೦೦ ಕೋಟಿ ವೆಚ್ಚ ರೆಡಿಯಾಗಿದೆ. ೨೮ ಹಳ್ಳಿಗಳು ಅನುಕೂಲ ವಾಗಲಿದೆ.
ರಾಜಕೀಯ
ಬಿಜೆಪಿಯವರಿಗೆ ಕೆಲಸವಿಲ್ಲ. ಜನಾರ್ಶಿವಾದ ಪಡೆದ ಸರ್ಕಾರವನ್ನು ಅಭ್ರದಗೊಳಿಸಲು ಕೆಲಸ ಬಿಟ್ಟು ಬೇರೆ ಇನ್ನು ಇಲ್ಲ.
ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ. ೧೪ ಶಾಸಕರು ಸಂಪರ್ಕಿಸಿ ನೂರಾರು ಕೋಟಿ ನೀಡುವುದಾಗಿ ಮಾಡುವುದು. ಇಡಿ, ಸಿಬಿಐ, ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಿಸಿಎಂ ಮೇಲೆ ಅದೆ ರೀತಿ ಮಾಡಿದ್ರು, ಸ್ವತ ಬಲದಿಂದ ದಕ್ಷಿಕೊಂಡಿದ್ದಾರೆ.
ಸಿಎಂ ಪತ್ನಿ ೧೪ ಸೈಟ್ಗಳನ್ಬು ವಾಪಸ್ ಕೊಡುವುದಾಗಿ, ಪತ್ನಿಗೆ ಮಸಿ ಬಳಿಯ ಕೆಲಸ ಮಾಡಿದರೆ,
ಹೆಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ, ಹುಚ್ಚುರಂತೆ ಹೊದರಾಡುತ್ತಿದ್ದಾರೆ. ಹುಚ್ಚಾರಗಿದ್ದಾರೆ. ಆರ್.ಅಶೋಕ ಮೇಲೆ ಕೆಸ್ ಇದೆ, ಬಿಎಸ್ವೈ ಮೇಲೆ ಕೇಸ್ ಇದೆ.
ಸಾವಿರ ಕೋಟಿ ರೂಪಾಯಿ ತಗೆದುಕೊಂಡು ಸಿಎಂ ಆಗೋಕೆ ಕುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ರು.
ಅಮಿತ್ ಶಾ ತಮ್ಮ ಪಕ್ಷವನ್ನು ಹಿಡಿದುಕೊಳ್ಳಲು ಆಗುತ್ತಿಲ್ಲ.
ಜಿ.ಟಿ.ದೇವಗೌಡ, ಯತ್ನಾಳ್ ನೀಡಿರುವ ಹೇಳಿಕೆ ಬಗ್ಗೆ ಏನು ಹೇಳುತ್ತಾರೆ.
ಉತ್ತಮ ಆಡಳಿತ ಮಾಡುವ ಸಂಧರ್ಭದಲ್ಲಿ ದಾರಿ ತಪ್ಪಿಸುವ ಮೂಲಕ ಹೆಚ್.ಡಿ.ಕೆ. ಆರ್.ಅಶೋಕ್, ವಿಜಯೇಂದ್ರ
ಜನಾರ್ದನ ರೆಡ್ಡಿ ಲೂಟಿ ಮಾಡಿದವರು,
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ